Elections 2018 : BJP Star campaign from April 18,more than 20 big rallies scheduled. Star campaigner list include PM Narendra Modi, Yogi Adityanath, Smriti Irani, Devendra Fadnavis, Rajnath Singh and so on. <br /> <br />ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಗುರಿ ಹೊಂದಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಈಗ ತನ್ನ ಗುರಿ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಸದ್ಯ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧತೆಯಲ್ಲಿರುವ ಬಿಜೆಪಿ, ಏಪ್ರಿಲ್ 14 ಅಥವಾ 15ರಂದು ಪಟ್ಟಿ ಪ್ರಕಟಿಸಲಿದೆ ಈ ನಡುವೆ ಚುನಾವಣೆ ಪ್ರಚಾರ ಕಾರ್ಯಕ್ಕೆ ರಾಜ್ಯದೆಲ್ಲೆಡೆ ಭರದ ಸಿದ್ಧತೆ ನಡೆದಿದೆ.